ವಿಜಯಶಂಕರ್ ನೂತನ ಎಜಿ?

7

ವಿಜಯಶಂಕರ್ ನೂತನ ಎಜಿ?

Published:
Updated:

ಬೆಂಗಳೂರು: ನೂತನ ಅಡ್ವೊಕೇಟ್ ಜನರಲ್ ಆಗಿ ಹೈಕೋರ್ಟ್ ಹಿರಿಯ ವಕೀಲ ಎಸ್.ವಿಜಯಶಂಕರ್ ಅವರು ನೇಮಕಗೊಳ್ಳುವ ಸಾಧ್ಯತೆ ಇದೆ.ಬಿ.ವಿ.ಆಚಾರ್ಯ ಬುಧವಾರ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ವಿಜಯಶಂಕರ್ ಅವರ ನೇಮಕ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

1996ರ ಅ.24ರಿಂದ 1999ರ ಅ.24ರವರೆಗೆ ಇವರು ರಾಜ್ಯ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry