ವಿಜಯ ಬ್ಯಾಂಕ್: ಗೃಹ ಸಾಲ ಅಭಿಯಾನ

7

ವಿಜಯ ಬ್ಯಾಂಕ್: ಗೃಹ ಸಾಲ ಅಭಿಯಾನ

Published:
Updated:

ಬೆಂಗಳೂರು: ರಾಷ್ಟ್ರೀಕೃತ ವಿಜಯ ಬ್ಯಾಂಕ್, ಗೃಹ ಸಾಲ ವಲಯದ ಪ್ರಗತಿಗಾಗಿ, ವಿಶೇಷ ಅಭಿಯಾನ ಪ್ರಾರಂಭಿಸಿದೆ. ಈ ಯೋಜನೆ ಅಂಗವಾಗಿ,  ಗೃಹ ಸಾಲದ ಬಡ್ಡಿ ದರವನ್ನು ಶೇ 0.25ರಷ್ಟು ಕಡಿತೊಳಿಸಲಾಗಿದೆ. ಅಲ್ಲದೆ,  ಸಾಲ ಪರಿಷ್ಕರಣೆ  ಶುಲ್ಕದಲ್ಲಿ ಶೇ 50ರಷ್ಟು ರಿಯಾಯ್ತಿ ಕಲ್ಪಿಸಲಾಗಿದೆ.ಏಪ್ರಿಲ್ 30ರವರೆಗೆ ಈ ಕೊಡುಗೆ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ. ಸದ್ಯಕ್ಕೆ ಗೃಹ ಸಾಲದ ಮೇಲೆ ವಾರ್ಷಿಕ ಕನಿಷ್ಠ ಬಡ್ಡಿ ದರ ಶೇ 10.75ರಷ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry