ಶನಿವಾರ, ನವೆಂಬರ್ 23, 2019
17 °C

ವಿಜಾಪುರ: ಚುನಾವಣಾಧಿಕಾರಿಗಳ ನೇಮಕ

Published:
Updated:

ವಿಜಾಪುರ: ಜಿಲ್ಲೆಯ ಎಂಟು ಕ್ಷೇತ್ರಗಳಿಗೆ ಚುನಾವಣಾ ಅಧಿಕಾರಿಗಳನ್ನು  ನೇಮಿಸಲಾಗಿದ್ದು, ಅವರ ವಿವರ ಇಂತಿದೆ:

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಎಚ್.ಡಿ. ಕೋಳೆಕರ (ದೂ: 08352-224540(ಕ), 08352-277345(ಮನೆ) ಮೊ: 94481 5706)ಅವರನ್ನು ನೇಮಕ ಮಾಡಲಾಗಿದೆ.ದೇವರ ಹಿಪ್ಪರಗಿ ಮತಕ್ಷೇತ್ರಕ್ಕೆ ಕೆ.ಎ.ಎಸ್. ಅಧಿಕಾರಿ ಪಟ್ಟರಾಜು (ದೂ: 08359-225306 ಮೊ: 8884623544), ಬಸವನ ಬಾಗೇವಾಡಿ ಮತಕ್ಷೇತ್ರಕ್ಕೆ ಜಿ.ಪಂ. ಉಪ ಕಾರ್ಯದರ್ಶಿ ಆರ್. ಅಮರೇಶ ನಾಯಕ (ದೂ: 08352-277293 ಮೊ: 9480857001). ಬಬಲೇಶ್ವರ ಮತಕ್ಷೇತ್ರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂ ಸ್ವಾಧೀನ ಅಧಿಕಾರಿ ಎಂ.ಪಿ. ಮಾರುತಿ (ದೂ: 08352- 278286, ಮೊ: 9449163199), ವಿಜಾಪುರ ನಗರ ಮತಕ್ಷೇತ್ರಕ್ಕೆ ಉಪ ವಿಭಾಗಾಧಿಕಾರಿ ಡಾ.ಎಚ್.ಬಿ. ಬೂದೆಪ್ಪ (ದೂ:08352-278285 ಮೊ: 9449173074) ಅವರನ್ನು ನೇಮಿಸಲಾಗಿದೆ.ನಾಗಠಾಣ ಮತಕ್ಷೇತ್ರಕ್ಕೆ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್. ಹೊನಮಾನೆ (ದೂ: 08352-250976, ಮೊ: 9448337079), ಇಂಡಿ ಮತಕ್ಷೇತ್ರಕ್ಕೆ ಇಂಡಿ ಉಪ ವಿಭಾಗಾಧಿಕಾರಿ ಶಿವಕುಮಾರ ಕೆ.ಬಿ. (ದೂ: 08359-225003, ಮೊ: 9482575918), ಸಿಂದಗಿ ಮತಕ್ಷೇತ್ರಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಸಿ. ಶ್ರಿಧರ (ದೂ: 08352- 250419 ಮೊ: 9741258772) ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)