ವಿಡಿಯೊ ಸಂಕಲನ ತರಬೇತಿ

7

ವಿಡಿಯೊ ಸಂಕಲನ ತರಬೇತಿ

Published:
Updated:

ಬೆಂಗಳೂರು: ಸ್ಟಾರ್‌ ಮೀಡಿಯಾ ಸಲೂಷನ್ಸ್‌ ಸಂಸ್ಥೆಯ ವತಿಯಿಂದ ಆಯೋಜಿಸಿ ರುವ ಒಂದು ತಿಂಗಳ ಅವಧಿಯ ವಿಡಿಯೊ ಸಂಕಲನ ತರಬೇತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.ಕಂಪ್ಯೂಟರ್‌ ಜ್ಞಾನ ಇರುವ ಆಸಕ್ತರು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿ ಸಿದೆ. ವಿಳಾಸ: ನಂ. 102, 1ನೇ ಮುಖ್ಯರಸ್ತೆ, ಅಂಚೆ ಕಚೇರಿ ಬಳಿ, ಮಲ್ಲತ್ತಹಳ್ಳಿ. ಮಾಹಿತಿಗೆ: 99458 17671.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry