ಬುಧವಾರ, ಜೂನ್ 23, 2021
29 °C

ವಿತ್ತೀಯ ಕೊರತೆ ಶೇ 5.9 ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತೆರಿಗೆ  ಮತ್ತು ಷೇರು ವಿಕ್ರಯ ಮೂಲಕ ಬರುವ ವರಮಾನದ ಕೊರತೆಯಿಂದಾಗಿ ವಿತ್ತೀಯ ಕೊರತೆಯು 2011-12ನೇ ಸಾಲಿನಲ್ಲಿ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡಾ 5.9ರಷ್ಟಾಗಿದೆ.ಶೇಕಡಾ 4.6ರಷ್ಟು ವಿತ್ತೀಯ ಕೊರತೆ ಉಂಟಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ವಿತ್ತೀಯ ಕೊರತೆ ಕಂಡುಬಂದಿದೆ.ತೆರಿಗೆ ಮತ್ತು ಷೇರು ವಿಕ್ರಯದ ವರಮಾನ ಕೊರತೆಯ ಜತೆ ಸಬ್ಸಿಡಿ ವೆಚ್ಚ ಹೆಚ್ಚಿದ್ದರಿಂದ ವಿತ್ತೀಯ ಕೊರತೆ ನಿರೀಕ್ಷೆಗಿಂತ ಜಾಸ್ತಿಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.