ವಿದೇಶಿ ಹೂಡಿಕೆ ಹಿಂತೆಗೆತ `ತಿಂಗಳ ಗರಿಷ್ಠ'
ನವದೆಹಲಿ(ಪಿಟಿಐ): ಭಾರತದ ಷೇರುಪೇಟೆ, ಸಾಲ ಭದ್ರತಾಪತ್ರ ಸೇರಿದಂತೆ ಹಣಕಾಸು ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ತೊಡಗಿಸಿದ್ದ ಬಂಡವಾಳದಲ್ಲಿ 750 ಕೋಟಿ ಡಾಲರ್(ರೂ44,162 ಕೋಟಿ)ಗಳನ್ನು ವಿದೇಶಿ ಹೂಡಿಕೆದಾರರು ಜೂನ್ ನಲ್ಲಿ ಹಿಂದಕ್ಕೆ ತೆಗೆದುಕೊಂಡಿದ್ದಾರೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ತೀವ್ರವಾಗಿ ಅಪಮೌಲ್ಯಗೊಂಡಿದ್ದೇ ಅವರ ಈ ನಡವಳಿಕೆಗೆ ಕಾರಣವಾಯಿತು.
ಇತ್ತೀಚಿನ ಅವಧಿಯಲ್ಲಿ ಒಂದೇ ತಿಂಗಳಲ್ಲಿನ ಇಷ್ಟೊಂದು ಪ್ರಮಾಣದಲ್ಲಿ ವಿದೇಶಿ ಹೂಡಿಕೆದಾರರು ತಮ್ಮ ಬಂಡವಾಳ ಹಿಂತೆಗೆದುಕೊಂಡಿರಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.