ಪಿಕ್ಚರ್ ಪ್ಯಾಲೆಸ್
ವಿದ್ಯಾರ್ಥಿನಿಯರ ವಿಜಯೋತ್ಸವ

ಮೌಂಟ್ ಕಾರ್ಮೆಲ್ ಬಾಲಕಿಯರ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಗೆ ಚುನಾವಣೆ ನಡೆಯಿತು. ವಿದ್ಯಾರ್ಥಿನಿಯರ ಒಂದು ಗುಂಪು ರಾಜಕೀಯ ಮುಖಂಡರಂತೆ ಪ್ರಚಾರ ನಡೆಸಿದರೆ, ಜಯಶೀಲರಾದ ವಿದ್ಯಾರ್ಥಿನಿಯರದ್ದು ಮತ್ತೊಂದು ಸಡಗರ.
ಇವರ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ. ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದ ಕಾಲೇಜು ಚುನಾವಣಾ ವಿಜಯೋತ್ಸವದ ಝಲಕ್ಗಳಿವು.
ಚಿತ್ರಗಳು: ಎಸ್.ಕೆ. ದಿನೇಶ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.