ಸೋಮವಾರ, ಜನವರಿ 27, 2020
14 °C

ವಿದ್ಯಾರ್ಥಿ ವೇತನಕ್ಕೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರಿನ  ಎಚ್.ಸಿ. ಶಂಕರಮ್ಮ ದತ್ತಿ ಸಂಘವು ಪಿಯುಸಿ, ಬಿಎಸ್ಸಿ, ವೈದ್ಯಕೀಯ, ಎಂಜಿನಿಯರಿಂಗ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಉಪ್ಪಾರ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ.  ಆಸಕ್ತರು ಜಾತಿ ಪ್ರಮಾಣ ಪತ್ರ ಮತ್ತು ಅಂಕಪಟ್ಟಿಯೊಂದಿಗೆ ಜನವರಿ 15 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಿಳಾಸ:  ನಂ. 770,  13ನೇ ಮುಖ್ಯ ರಸ್ತೆ,  3ನೇ ಬ್ಲಾಕ್ ರಾಜಾಜಿನಗರ,  ಬೆಂಗಳೂರು-560010. ಹೆಚ್ಚಿನ ಮಾಹಿತಿಗೆ: 080-23380120.

ಪ್ರತಿಕ್ರಿಯಿಸಿ (+)