ವಿದ್ಯಾರ್ಥಿ ವೇತನಕ್ಕೆ ಬ್ಯಾರಿ ಸಂಘದಿಂದ ಅರ್ಜಿ ಆಹ್ವಾನ

ಶುಕ್ರವಾರ, ಮೇ 24, 2019
28 °C

ವಿದ್ಯಾರ್ಥಿ ವೇತನಕ್ಕೆ ಬ್ಯಾರಿ ಸಂಘದಿಂದ ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ಇಲ್ಲಿನ ಬ್ಯಾರೀಸ್ ಕ್ಷೇಮಾಭಿವೃದ್ಧಿ ಸಂಘವು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ, ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ಬ್ಯಾರಿ ಸಮುದಾಯದ ಅರ್ಹರಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.ಕಳೆದ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ವೇತನ ಪಡೆದಿದ್ದ ವಿದ್ಯಾರ್ಥಿಗಳು ಈ ವರ್ಷವೂ ಅರ್ಹರಾಗಿದ್ದಲ್ಲಿ ಅಂಥವರಿಗೆ ಆದ್ಯತೆ ನೀಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕಡೆಯ ದಿನ. ಹೆಚ್ಚಿನ ಮಾಹಿತಿಗೆ ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. (www.thebearyswelfareassociation.com).ಅಲ್ಲದೆ, ಈ ಮೊಬೈಲ್ ದೂರವಾಣಿ ಸಂಖ್ಯೆಗಳಿಗೂ ಕರೆ ಮಾಡಬಹುದು.

 

98452 51941, 94488 53651ಅರ್ಜಿ ಸಲ್ಲಿಸಬೇಕಾದ ವಿಳಾಸ: ಟಿ.ಕೆ. ಮೊಹಮ್ಮದ್ ಷರೀಫ್, ಸಿ-3, ಡಿಒಎಸ್ ಹೌಸಿಂಗ್ ಕಾಲೊನಿ, ನ್ಯೂಲ್ಯಾಂಡ್, 8ನೇ ಮುಖ್ಯರಸ್ತೆ, ದೊಮ್ಮಲೂರು, ಬೆಂಗಳೂರು 560 071

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry