ವಿದ್ಯುತ್ ಕಂಬ ಬದಲಿಸಿ

7

ವಿದ್ಯುತ್ ಕಂಬ ಬದಲಿಸಿ

Published:
Updated:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಚಕರನಹಳ್ಳಿ 29ನೇ ವಾರ್ಡ್ ವ್ಯಾಪ್ತಿಗೆ ಒಳಪಡುವ ಹೆಣ್ಣೂರು ಮುಖ್ಯ ರಸ್ತೆಯ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಂಕ್ ರಸ್ತೆಗೆ ಸೇರುವ ಐಬಿಪಿ ಪೆಟ್ರೋಲ್ ಬಂಕ್ ಎದುರು 11ನೇ ವಿದ್ಯುತ್ ಪವರ್ ಕೆವಿಯುಳ್ಳ ಹಾಗೂ ಇದರೊಂದಿಗೆ ಇನ್ನಿತರ ಸಂಪರ್ಕ ಹೊಂದಿರುವ ವಿದ್ಯುತ್ ಕಂಬವು ಮುರಿದುಬೀಳುವ ಸ್ಥಿತಿಯಲ್ಲಿದೆ.ಕಂಬದ ಪಕ್ಕದಲ್ಲಿ ಜನರು ಸಂಚರಿಸುತ್ತಾರೆ ಹಾಗೂ ವಾಹನಗಳು ಸಂಚರಿಸುತ್ತವೆ.   ಈ ಕಂಬವು ಯಾರನ್ನಾದರೂ ಬಲಿ ತೆಗೆದುಕೊಳ್ಳುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಈ ಕಂಬವನ್ನು ಬದಲಿಸುವ ಕೆಲಸವನ್ನು ಮಾಡುವರೇ? 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry