ವಿದ್ಯುತ್ ವ್ಯತ್ಯಯ

7

ವಿದ್ಯುತ್ ವ್ಯತ್ಯಯ

Published:
Updated:

ತುರ್ತು ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ  ಫೆ.25 ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ವರೆಗೆ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬನಶಂಕರಿ ಉಪ ವಿಭಾಗ- ಶ್ರೀನಗರ, ಗಿರಿನಗರ, ಅವಲಹಳ್ಳಿ, ಬಸವನಗುಡಿ, ಚನ್ನಮ್ಮನಕೆರೆ ಅಚ್ಚುಕಟ್ಟು, ಹನುಮಂತನಗರ, ಮೈಸೂರು ಬ್ಯಾಂಕ್ ಕಾಲೊನಿ, ಶ್ರೀನಿವಾಸ ನಗರ, ಕಾಳಿದಾಸ  ಲೇಔಟ್, ನಾಗೇಂದ್ರ ಬ್ಲಾಕ್, ಮುನೇಶ್ವರ ಬ್ಲಾಕ್, ರಾಘವ ನಗರ, ಬನಶಂಕರಿ 1,2 ಮತ್ತು 3ನೇ ಹಂತ, ಶಂಕರಾಪುರ  ಭಾಗದ ತ್ಯಾಗರಾಜ ನಗರ, ಬಸವ ದೇವಸ್ಥಾನ ರಸ್ತೆಯ ಭಾಗ, ಕೆಂಪೇಗೌಡ ನಗರ, ಶಂಕರ ಮಠ ರಸ್ತೆ, ರಂಗರಾವ್ ರಸ್ತೆಯ ಭಾಗ,  ಲಕ್ಷ್ಮೀಪುರ, ಬೃಂದಾವನ ನಗರ,  ಡೊಬಿಘಾಟ್, ವಿದ್ಯಾಪೀಠ, ಮಹಾತ್ಮ ಲೇ ಔಟ್, ನ್ಯೂವ್ ಟಿಂಬರ್ ಯಾರ್ಡ್  ಲೇಔಟ್, ಹೊಸಕೇರಿಹಳ್ಳಿ ರಸ್ತೆ,  ಗಣಪತಿ ನಗರ,  ಪ್ರಮೋದ್ ಲೇ ಔಟ್, ಡಿಸೊಜಾ ಲೇಔಟ್, ಕತ್ರಿಗುಪ್ಪೆ ಪೂರ್ವ,  ಕಾವೇರಿ ನಗರ, ಕತ್ರಿಗುಪ್ಪೆ ಮುಖ್ಯ ರಸ್ತೆ, ಇಟ್ಟಮಡು, ಬಸವನಗುಡಿ. ಎಂ. ಬ್ಲಾಕ್, ರಾಘವೇಂದ್ರ ಸ್ವಾಮಿ ದೇವಸ್ಥಾನ,  ಪಿಇಎಸ್. ಕಾಲೇಜು, ಸೀತಾ ವೃತ್ತ, ಹೃಷಿಕೇಶ ನಗರ, ಬಂಗಾರಪ್ಪ ನಗರ, ವೀರಭದ್ರ ನಗರ, ಕನಕಪುರ ರಸ್ತೆ, ದತ್ತಾತ್ರೇಯ ನಗರ, ಕಾಮಾಕ್ಯ  ಲೇಔಟ್, ಕಾಳಿದಾಸ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

 ದೇವರಬಿಸನಹಳ್ಳಿ ಉಪ ವಿಭಾಗ- ಬೆಳ್ಳಂದೂರು ಗ್ರಾಮ, ಸನ್ ಸಿಟಿ ಅಪಾರ್ಟ್‌ಮೆಂಟ್, ಕೈಕೊಂಡನಹಳ್ಳಿ, ಕಸವನಹಳ್ಳಿ, ಬೋವಿ ಕಾಲೊನಿ, ಅಮೃತಾ ಕಾಲೇಜು, ಕೆಪಿಸಿ ಲೇಔಟ್, ಎಸ್‌ಜೆಆರ್ ಮತ್ತು ಸಂಪೋನಿಯಾ ಅಪಾರ್ಟ್‌ಮೆಂಟ್ ಗ್ರೀನ್ ಗ್ಲೆನ್ ಲೇಔಟ್ (ಬೆಳಂದೂರು ಪ್ರದೇಶ), ಸೊಲಾಪುರಿ ಸಾಪ್ಟ್ ಜೋನ್,  ಭಗಿನಿ ಹೊಟೆಲ್ ಹಿಂಭಾಗದ ಪ್ರದೇಶ, ಕ್ರಿಸ್ಟಲ್ ಅಪಾರ್ಟ್‌ಮೆಂಟ್, ದಿವ್ಯಶ್ರೀ ಅಪಾರ್ಟ್‌ಮೆಂಟ್, ಆದರ್ಶ ಎಚ್.ಟಿ,  ಸ್ಪ್ರೀಂಗ್ ಫೀಲ್ಡ್ ಅಪಾರ್ಟ್‌ಮೆಂಟ್, ಅಕ್ಮೆ ಪ್ರಾಜೆಕ್ಟ್ ಅಪಾರ್ಟ್‌ಮೆಂಟ್, ಟೊಟಲ್ ಮಾರ್ಟ್, ಹಾಲನಾಯಕನಹಳ್ಳಿ, ದಿಣ್ಣೆ,  ಜುನಸಂದ್ರ, ಹರ್ಲೂರು ಗ್ರಾಮ, ಸತೀಶ ಕುಮಾರ ಲೇಔಟ್,  ಆರ್.ಬಿ.ಆರ್ ಲೇ ಔಟ್,  ಶಿವ ಜ್ಯೋತಿ ಲೇಔಟ್, ರಾಯಲ್ ಪ್ಲಾಸಿಡ್ ಲೇಔಟ್, ಎಸ್‌ಜೆ.ಆರ್ ಪಾರ್ಕ್ ವಿಸ್ಥಾ,  ಎಸ್‌ಜೆಆರ್ ರೆಡ್‌ವುಡ್ ಅಪಾರ್ಟ್‌ಮೆಂಟ್,  ಕಂಟ್ರಿ ಟು ಡೇ ಲೇಔಟ್, ಆರ್‌ಬಿಡಿ ಲೇಔಟ್, ಶೋಭಾ ಅಪಾರ್ಟ್‌ಮೆಂಟ್‌ನ ಬೆಳಂದೂರು ಗ್ರಾಮ ಮತ್ತು ಸುತ್ತ ಮುತ್ತಲಿನ ಪ್ರದೇಶ, ಇಬ್ಲೂರು ಸರ್ಕಲ್, ವಿಪ್ರೋ ಸಾಫ್ಟ್‌ವೇರ್, ವಿಪ್ರೋ  ಸರ್ಜಾಪುರ ರಸ್ತೆ,  ಕರಿಯಮ್ಮನ ಅಗ್ರಹಾರ ಗ್ರಾಮ, ದೇವರಬಿಸನಹಳ್ಳಿ ಗೇಟ್, ದೇವರಬಿಸನಹಳ್ಳಿ,  ಆದರ್ಶ ಡೆವಲಪರ್ಸ್‌, ಪ್ರೈಮರಿ ಪ್ರಾಜೆಕ್ಟ್,  ಗ್ಲೊಬಲ್ ಟೆಕ್ ಪಾರ್ಕ್, ಟ್ರಿನಿಟಿ    ಅಕರ್ಸ್‌ ಟೊಟಲ್, ಶೋಭಾ ಮೇ ಪ್ಲವರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಹೂಡಿ ಉಪವಿಭಾಗ- ರಾಜ ಪಾಳ್ಯ, ಏಟಿನಾ ಅರ್ಪಾರ್ಟ್‌ಮೆಂಟ್, ಟಾಟ್ ಏಲೆಕ್ಷೀ, ಪಟ್ಟಂದೂರು ಅಗ್ರಹಾರ, ನಲ್ಲೂರಹಳ್ಳಿ, ಬೋರ್‌ವೆಲ್ ರಸ್ತೆ, ಸೀತಾರಾಮ ಪಾಳ್ಯ, ಬಸವನಗರ, ಹೂಡಿ, ಇಪಿಐಪಿ ಲಿಮಿಟ್ಸ್, ಸಿಪಾಣಿ ಪೀಡರ್ ಇಂಡಸ್ಟ್ರೀಸ್, ಪೂರ್ವ ಪಾರ್ಕ್ ರಿಡ್ಜ್ ಲೇಔಟ್, ಮಹೇಶ್ವರಿ ನಗರ,  ಸರಸ್ವತಿ ನಗರ, ಮಹಾದೇವಪುರ ಬಂಡೆ, ಕೋಡಿಗೆ ಹಳ್ಳಿ, ಶಾಂತಿನಗರ,  ಹೂಡಿ  ರೈಲ್ವೆ ಗೇಟ್ ಪ್ರದೇಶ,  ಇಎಸ್‌ಐ ರಸ್ತೆ, ಎಂಟಿಬಿ ಪಾರ್ಮ್, ಸದರಮಂಗಲಾ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ  ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು `ಬೆಸ್ಕಾಂ~ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry