ಗುರುವಾರ , ನವೆಂಬರ್ 21, 2019
20 °C

ವಿಧಾನಸಭಾ ಚುನಾವಣೆ: ಸಹಾಯವಾಣಿ ಆರಂಭ

Published:
Updated:

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಲ್ಕರಹಿತ ಸಹಾಯವಾಣಿ (1800-425-2886) ಆರಂಭಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ಎಲ್ಲ ಮಾಹಿತಿಗೆ ಈ ಸಹಾಯವಾಣಿ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಮತದಾನಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ಆಯಾ ವಿಧಾನಸಭೆ ಕ್ಷೇತ್ರದ ಕೇಂದ್ರಗಳಿಗೂ ಕರೆ ಮಾಡಬಹುದು ವಿವರ ಕೆಳಗಿನಂತಿದೆ:

ವಿಧಾನಸಭೆ ಕ್ಷೇತ್ರ ಮೊಬೈಲ್  ಇ-ಮೇಲ್

ಯಲಹಂಕ 9945713215 ro.150.yelahanka@gmail.com

ಬ್ಯಾಟರಾಯನಪುರ 9845608307 ro.152.byatarayanapura@gmail.com

ಯಶವಂತಪುರ 9880588368 ro.153.yeshwanthpura@gmail.com

ದಾಸರಳ್ಳಿ 9448715244 ro.155.dasarahalli@gmail.com

ಮಹದೇವಪುರ 9448523683 ro.174.mahadevapura@gmail.com

ಬೆಂಗಳೂರು ದಕ್ಷಿಣ 9900556889 ro.176.bagaloresouth@gmail.com

ಆನೇಕಲ್ 9449428066 ro.177.anekal@gmail.com

ಪ್ರತಿಕ್ರಿಯಿಸಿ (+)