ಭಾನುವಾರ, ಜೂನ್ 13, 2021
25 °C

ವಿಧಾನಸಭೆ: ಸಚಿವಾಲಯದ ಅಧಿಕಾರಿಗಳಿಗೆ ಬಡ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲಯದ ಏಳು ಮಂದಿ ಅಧಿಕಾರಿಗಳಿಗೆ  ಸರ್ಕಾರ ಬಡ್ತಿ ನೀಡಿದೆ. ಎಂ.ಮಂಜುಳ- ಸಹಾಯಕ ನಿರ್ದೇಶಕರು, ಕೆ.ಎನ್.ಅಕ್ಕಮಹಾದೇವಿ- ಸಹಾಯಕ ನಿರ್ದೇಶಕರು, ಎಚ್.ಎನ್.ಚಂದ್ರಶೇಖರ ಜೆಟ್ಟಿ- ಶಾಖಾಧಿಕಾರಿ, ವಿ.ಮೋಹನ್ ಮೂರ್ತಿ- ಸಹಾಯಕ ನಿರ್ದೇಶಕರು, ನೂರ್ ಅಹಮದ್ ಹಾಜಿ ಸಾಹೇಬ್ ಜಮಾದಾರ್- ಶಾಖಾಧಿಕಾರಿ, ಜಿ.ಆರ್.ಸತ್ಯಮೂರ್ತಿ- ಸಹಾಯಕ ನಿರ್ದೇಶಕರು, ಕೆ.ವಿ.ಮುದ್ದಯ್ಯ- ಶಾಖಾಧಿಕಾರಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.