ವಿಧಾನಸಭೆ ಸದಸ್ಯರಿಗೆ ಐ-ಪಾಡ್: ಸ್ಪೀಕರ್

7

ವಿಧಾನಸಭೆ ಸದಸ್ಯರಿಗೆ ಐ-ಪಾಡ್: ಸ್ಪೀಕರ್

Published:
Updated:

ಬೆಂಗಳೂರು: ವಿಧಾನ ಪರಿಷತ್ ಸದಸ್ಯರಿಗೆ ನೀಡಿದ ಹಾಗೆ ವಿಧಾನಸಭಾ ಸದಸ್ಯರಿಗೂ `ಐ-ಪಾಡ್~ ನೀಡಲಾಗುವುದು. ಆದರೆ ಸದನಕ್ಕೆ ತರದಂತೆ ನಿರ್ಬಂಧ ಹೇರಲಾಗುವುದೆಂದು ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ತಿಳಿಸಿದರು.ಇದಕ್ಕೆ ಎಷ್ಟು ವೆಚ್ಚವಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳೇ ಎಲ್ಲವನ್ನೂ ನೋಡಿಕೊಳ್ಳಲಿದ್ದಾರೆ. ಗುಣಮಟ್ಟದ ಐ-ಪಾಡ್‌ಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry