ವಿಧಾನಸೌಧದಲ್ಲಿ ಹಾವು

7

ವಿಧಾನಸೌಧದಲ್ಲಿ ಹಾವು

Published:
Updated:

ಬೆಂಗಳೂರು: ವಿಧಾನಸೌಧದ 2ನೇ ಮಹಡಿಯ 214(ಎ) ಕೊಠಡಿ ಯಲ್ಲಿ ಶನಿವಾರ ಮಧ್ಯಾಹ್ನ ಕೇರೆ ಹಾವು ಕಾಣಿಸಿಕೊಂಡ ಕಾರಣ  ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಮಧ್ಯಾಹ್ನ 2.15ರ ಸುಮಾರಿಗೆ ವಿಧಾನ ಪರಿಷತ್ತಿನ ದಂಡನಾಯಕರ ಕಚೇರಿಯಲ್ಲಿ ಹಾವು ಕಾಣಿಸಿ ಕೊಂಡಿತು. ತಕ್ಷಣ ಬಿಬಿಎಂಪಿಯಲ್ಲಿನ ಅರಣ್ಯ ಘಟಕಕ್ಕೆ ಮಾಹಿತಿ ನೀಡ ಲಾಯಿತು. ಅಲ್ಲಿಗೆ ಬಂದ ಸಿಬ್ಬಂದಿ ಹಾವು ಹಿಡಿದು, ಆತಂಕ ದೂರ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry