ವಿಪ್ರೊ:ಮಧ್ಯಪ್ರಾಚ್ಯದಲ್ಲಿ 10 ವರ್ಷ ಸೇವೆ ಪೂರ್ಣ

7

ವಿಪ್ರೊ:ಮಧ್ಯಪ್ರಾಚ್ಯದಲ್ಲಿ 10 ವರ್ಷ ಸೇವೆ ಪೂರ್ಣ

Published:
Updated:

ಬೆಂಗಳೂರು (ಪಿಟಿಐ): ದೇಶದ ಪ್ರಮುಖ ಐಟಿ ಕಂಪೆನಿ ವಿಪ್ರೊ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ತನ್ನ 10 ವರ್ಷಗಳ ಸೇವೆಯನ್ನು ಪೂರೈಸಿದೆ.  ಸಂಯುಕ್ತ ಅರಬ್ ಒಕ್ಕೂಟ ಮತ್ತು  ಸೌದಿ ಅರೇಬಿಯಾದಲ್ಲಿ 2001ರಿಂದ ಕಾರ್ಯಾಚರಣೆ ಪ್ರಾರಂಭಿಸಿದ ವಿಪ್ರೋ ಸದ್ಯ ಅಬುದಾಬಿ, ಕುವೈತ್, ಖತಾರ್, ರಿಯಾದ್, ಜೆಡ್ಡಾ, ಬಹರೇನ್‌ಗಳಿಗೆ ವಹಿವಾಟು ವಿಸ್ತರಿಸಿದೆ.  ‘ಕಳೆದ ಮೂರು ವರ್ಷಗಳಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಿಪ್ರೊ ವರಮಾನ ಶೇ 100ರಷ್ಟು ಹೆಚ್ಚಿದೆ ಎಂದು ಕಂಪೆನಿಯ ಮಾರುಕಟ್ಟೆ ಮುಖ್ಯಸ್ಥ ಆನಂದ್ ಶಂಕರನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry