ವಿಪ್ರೊ ತೆಕ್ಕೆಗೆ ವ್ಯಾಕ್ಸ್‌ಸನ್ಸ್

7

ವಿಪ್ರೊ ತೆಕ್ಕೆಗೆ ವ್ಯಾಕ್ಸ್‌ಸನ್ಸ್

Published:
Updated:

ನವದೆಹಲಿ (ಪಿಟಿಐ): ಸಿಂಗಪುರ ಮೂಲದ `ಎಫ್‌ಎಂಸಿಜಿ'  ಕಂಪೆನಿ ಎಲ್.ಡಿ ವ್ಯಾಕ್ಸ್‌ಸನ್ಸ್ ಸಮೂಹವನ್ನು ದೇಶದ ಪ್ರಮುಖ ಐ.ಟಿ ಕಂಪೆನಿ ವಿಪ್ರೊರೂ.790 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ.ವ್ಯಾಕ್ಸ್‌ಸನ್ಸ್ ಸಮೂಹದ ಸಂಪೂರ್ಣ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಈ ಒಪ್ಪಂದ ಪ್ರಕ್ರಿಯೆ 60 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ವಿಪ್ರೊ ಪ್ರಕಟಣೆ ತಿಳಿಸಿದೆ. ವ್ಯಾಕ್ಸ್‌ಸನ್ಸ್ ಸಮೂಹ  `ಬಯೊ ಎಸೆನ್ಸ್  ಮತ್ತು ಜಿನ್‌ವೇರಾ ಎಂಬ ಎರಡು ಬ್ರಾಂಡ್‌ಗಳನ್ನು ಮಾರಾಟ ಮಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry