ವಿಮಾನ ಅಪಘಾತ: ಎಂಟು ಸಾವು

7

ವಿಮಾನ ಅಪಘಾತ: ಎಂಟು ಸಾವು

Published:
Updated:

ಗ್ಯಾಬೊರೊನ್, ಬೋಟ್ಸ್‌ವಾನ(ಎಪಿ):  ಇಲ್ಲಿನ ವಿಮಾನ ನಿಲ್ದಾಣದಿಂದ ವಿಮಾನವೊಂದು ಮೇಲೇರಿದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗ್ದ್ದಿದು ಅದರಲ್ಲಿ  ಪ್ರಯಾಣಿಸುತ್ತಿದ್ದ 12 ಮಂದಿ ಪ್ರವಾಸಿಗರಲ್ಲಿ 8 ಮಂದಿ  ಸತ್ತಿದ್ದಾರೆ.ಸೆಸನಾ 208ಬಿ ವಿಮಾನ ಶುಕ್ರವಾರ ದಕ್ಷಿಣ ಆಫ್ರಿಕಾದ ಒಕಾವಾಂಗೊ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದು, ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸುತ್ತಿದ್ದು ಕಾರಣ ತಿಳಿದು ಬಂದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry