ವಿಮಾನ ರದ್ದು

7

ವಿಮಾನ ರದ್ದು

Published:
Updated:

ಬೆಂಗಳೂರು: ಭಾರಿ ಚಂಡಮಾರುತದ ಕಾರಣದಿಂದಾಗಿ  ಹಾಂಕಾಂಗ್‌ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಆದ್ದ ರಿಂದ ನಗರದ ವಿಮಾನ ನಿಲ್ದಾಣದಿಂದ ಹಾಂಕಾಂಗ್‌ ಮಾರ್ಗವಾಗಿ ಅಮೆರಿಕ ಮತ್ತು ಚೀನಾಕ್ಕೆ ಹೋಗಬೇಕಿದ್ದ ಬಹು ಪಾಲು ಪ್ರಯಾಣಿಕರು ತಮ್ಮ ಪ್ರವಾಸ ಮುಂದೂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry