ವಿಲನ್ ಅಮೀರ್!

7

ವಿಲನ್ ಅಮೀರ್!

Published:
Updated:
ವಿಲನ್ ಅಮೀರ್!

ಪತ್ನಿ ಕಿರಣ್ ನಿರ್ದೇಶನದ ‘ಧೋಬಿ ಘಾಟ್’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಸಂತಸಗೊಂಡಿರುವ ಅಮೀರ್ ‘ಧೂಮ್-3’ ಚಿತ್ರದ ವಿಲನ್ ಪಾತ್ರಕ್ಕೆ ತಯಾರಿ ನಡೆಸುತ್ತಿರುವ ಸುದ್ದಿ ಬಂದಿದೆ.ಈ ನಡುವೆ ದೇವ್ ಆನಂದ್ ನಾಯಕರಾಗಿದ್ದ ಹಳೇ ಹಿಂದಿ ಚಿತ್ರಗಳನ್ನು ರೀಮೇಕ್ ಮಾಡುವ ಹಂಬಲವನ್ನು ಅಮೀರ್ ವ್ಯಕ್ತಪಡಿಸಿದ್ದಾನೆ.ತನಗೆ ಅವಕಾಶ ಸಿಕ್ಕರೆ ‘ಗೈಡ್’ ಚಿತ್ರವನ್ನು ಮೊದಲಿಗೆ ರೀಮೇಕ್ ಮಾಡುವಾಸೆ ಇರುವುದಾಗಿ ಹೇಳಿರುವ ಅಮೀರ್ ಕೆಲವು ಹಳೆಯ ಚಿತ್ರಗಳು ಇಂದಿಗೂ ಪ್ರಸ್ತುತ ಎಂದಿದ್ದಾನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry