ವಿಲಿಯಂಗೆ ಎರಡು ವಾರ ಪಿತೃತ್ವ ರಜೆ

ಸೋಮವಾರ, ಜೂಲೈ 15, 2019
25 °C

ವಿಲಿಯಂಗೆ ಎರಡು ವಾರ ಪಿತೃತ್ವ ರಜೆ

Published:
Updated:

ಲಂಡನ್ (ಎಪಿ): ಯುವರಾಜ ವಿಲಿಯಂ ರಾಜಮನೆತನದವರೇ ಆಗಿರಬಹುದು, ಆದರೆ ಪಿತೃತ್ವ ರಜೆಯ ವಿಷಯದಲ್ಲಿ ಎಲ್ಲರಿಗೂ ಒಂದೇ ನೀತಿ. ಬ್ರಿಟನ್ ರಾಜಮನೆತನದ ಹೊಸ ಅತಿಥಿ ಆಗಮನದ ನಂತರ ವಿಲಿಯಂ ಅವರಿಗೆ ಎರಡು ವಾರ ಪಿತೃತ್ವ ರಜೆ ಸಿಗಲಿದೆ.ವಿಲಿಯಂ ಹಾಗೂ ಕೇಟ್ ದಂಪತಿ ವಾರಾಂತ್ಯದಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry