ವಿಲ್‌ ಬರೆದಿಟ್ಟಿರುವ ಶುಮಾಕರ್

7

ವಿಲ್‌ ಬರೆದಿಟ್ಟಿರುವ ಶುಮಾಕರ್

Published:
Updated:

ಲಂಡನ್‌ (ಐಎಎನ್‌ಎಸ್): ಸ್ಕೀಯಿಂಗ್‌ನಲ್ಲಿ ಬಿದ್ದು ಆಸ್ಪತ್ರೆ ಸೇರಿರುವ ಫಾರ್ಮುಲಾ ಒನ್‌ ಮಾಜಿ ಚಾಲಕ ಮೈಕಲ್ ಶುಮಾಕರ್ ಮೂರು ವರ್ಷಗಳ ಹಿಂದೆ ಎಲ್ಲಾ ಆಸ್ತಿಯನ್ನು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಹೆಸರಿಗೆ ವಿಲ್‌ ಬರೆಯಿಸಿದ್ದಾರೆ.‘ನನ್ನೆಲ್ಲಾ ಆಸ್ತಿಯನ್ನು ನನ್ನ ಹೆಂಡತಿ ಹಾಗೂ ಮಕ್ಕಳ ಹೆಸರಿನಲ್ಲಿ ವಿಲ್‌ ಮಾಡಿಟ್ಟಿದ್ದೇನೆ’ ಎಂದು ಅವರು ಮೂರು ವರ್ಷಗಳ ಹಿಂದೆ ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ಈಗ ಬಹಿರಂಗವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry