ವಿವಿಧ ಮುಜರಾಯಿ ಸಮಿತಿ ರಚನೆ
ನ್ಯಾಮತಿ: ಸಮೀಪದ ಕೆಂಚಿಕೊಪ್ಪ ಗ್ರಾಮದ ವಿವಿಧ ಮುಜರಾಯಿ ದೇವಸ್ಥಾನಗಳಿಗೆ ನೂತನವಾಗಿ ವಿವಿಧ ಸಮಿತಿಗಳನ್ನು ಈಚೆಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಆಂಜನೇಯಸ್ವಾಮಿ ದೇವಸ್ಥಾನ : ವೆಂಕಟೇಶ (ಪ್ರಧಾನ ಅರ್ಚಕ), ವೈ.ಎಸ್. ಸುರೇಶ (ಅಧ್ಯಕ್ಷ), ಜೆ.ಇ. ರವೀಂದ್ರ (ಸಂಚಾಲಕ), ಬಿ. ಮಹೇಶ್ವರಪ್ಪ, ಗಜೇಂದ್ರ ಗೆಜ್ಜರಿ, ಬಿ.ಎಸ್. ಪ್ರಭು, ಕೆ.ಎಚ್. ಸತೀಶ, ಶಾಂತಮ್ಮ, ಜಯಮ್ಮ (ಸದಸ್ಯರು).
ರಾಮೇಶ್ವರ ದೇವಸ್ಥಾನ: ಜಿ.ಪಿ.ಲಿಂಗರಾಜು (ಪ್ರಧಾನ ಅರ್ಚಕ), ಬಿ. ಚಂದ್ರಪ್ಪ (ಅಧ್ಯಕ್ಷ), ಜಿ.ಎಚ್. ಮಹೇಶ್ವರಪ್ಪ (ಸಂಚಾಲಕ), ಕೆ. ಜಯಪ್ಪ, ಕುಂಬಾರ ಮಹಾದೇವಪ್ಪ, ಎಸ್. ಷಣ್ಮುಖಪ್ಪ, ಯು.ಪಿ. ಸತೀಶ, ಗುತ್ಯಮ್ಮ, ಕೆ. ಅನ್ನಪೂರ್ಣಮ್ಮ (ಸದಸ್ಯರು) ಅವರನ್ನು ತಾ.ಪಂ. ಸದಸ್ಯ ಟಿ.ಪಿ. ರುದ್ರೇಶ, ಎಪಿಎಂಸಿ ನಿರ್ದೇಶಕ ಕೋಮೇಶ್ವರಪ್ಪ, ಬಸವನಗೌಡರು, ನಾಗರಿಕ ಸಮಿತಿಯ ಸದಸ್ಯ ಆರುಂಡಿ ರಾಜಪ್ಪ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.