ಶುಕ್ರವಾರ, ಏಪ್ರಿಲ್ 16, 2021
21 °C

ವಿವಿಧ ಸಾಧಕರಿಗೆ ಸಹಕಾರ ರತ್ನ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಹಕಾರ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಏಳು ಸಾಧಕರು 2012ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ 50 ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.ಪ್ರಶಸ್ತಿ ಪುರಸ್ಕೃತರು: ಆರ್.ಪಿ. ರವಿಶಂಕರ್ (ಬೆಂಗಳೂರು ನಗರ), ಎಚ್.ಎನ್. ವಿಜಯದೇವ್ (ಬೆಂಗಳೂರು ವಿಭಾಗ), ಹಳಸೆ ಬಿ. ಶಿವಣ್ಣ (ಮೈಸೂರು ವಿಭಾಗ), ಪ್ರಕಾಶ್ ತಪಶೆಟ್ಟಿ (ಬೆಳಗಾವಿ ವಿಭಾಗ), ವಿಶ್ವನಾಥ ಹಿರೇಮಠ (ಗುಲ್ಬರ್ಗ ವಿಭಾಗ), ಸಿ.ಎನ್. ಮಹಾಲಕ್ಷ್ಮಿ (ಬೆಂಗಳೂರು) ಹಾಗೂ ಸಹಕಾರಿ ರಂಗದ ನಿವೃತ್ತ ಅಧಿಕಾರಿ ಆರ್.ಎಸ್. ಹುಚ್ಚಾಚಾರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.