ವಿಶೇಷ ಪ್ರದರ್ಶನ ನೋಡುವುದಿಲ್ಲ

7

ವಿಶೇಷ ಪ್ರದರ್ಶನ ನೋಡುವುದಿಲ್ಲ

Published:
Updated:

ಕರಣ್ ಜೋಹರ್ ನಿರ್ದೇಶನದ `ಸ್ಟೂಡೆಂಟ್ ಆಫ್‌ದಿ ಇಯರ್~ ಚಿತ್ರ ಬಿಡುಗಡೆಗೆ ಮುನ್ನ, ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಚಿತ್ರರಂಗ ಪ್ರವೇಶಿಸುತ್ತಿರುವ ಡೇವಿಡ್ ಧವನ್ ಮಗ ವರುಣ್ ಧವನ್, ಮಹೇಶ್ ಭಟ್ ಮಗಳು ಆಲಿಯಾ ಭಟ್ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಅವರ ಕುಟುಂಬ ಮತ್ತಿನ್ನಿತರ ಕರಣ್ ಜೋಹರ್ ಸ್ನೇಹಿತರ ಕುಟುಂಬಕ್ಕೆ ಮಾತ್ರ ಆಹ್ವಾನವಿತ್ತು.`ಬಿಗ್ ಬಿ~ ಸಹ ಈ ಚಿತ್ರವನ್ನು ನೋಡಿ, ಸಂತಸ ವ್ಯಕ್ತಪಡಿಸಿದರು. ಆದರೆ ಪೂಜಾ ಭಟ್ ಮಾತ್ರ ಚಿತ್ರದ ವಿಶೇಷ ಪ್ರದರ್ಶನಕ್ಕೆ ಬರಲಿಲ್ಲ. ಆಲಿಯಾಳೊಂದಿಗೆ ಚಿತ್ರಬಿಡುಗಡೆಯಾದ ನಂತರ ಮೊದಲ ದಿನ ಮೊದಲ ಶೋ ಅನ್ನು ಪ್ರೇಕ್ಷಕರ ನಡುವೆ ಕುಳಿತು ನೋಡಬೇಕು ಎನಿಸುತ್ತಿದೆ. ವಿಶೇಷ ಪ್ರದರ್ಶನ ಬೇಡ ಎಂದು ನಿರಾಕರಿಸಿದರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry