ಸೋಮವಾರ, ಏಪ್ರಿಲ್ 19, 2021
32 °C

ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರಿನಿಂದ ಕೊಚುವೆಲಿಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ.    ಕೊಚುವೆಲಿ -ಬೆಂಗಳೂರು ಸಿಟಿ ಎಕ್ಸ್‌ಪ್ರೆಸ್ ನಂ. 06316 ವಾರದಲ್ಲಿ ಮೂರು ದಿನ ಸಂಚರಿಸಲಿದ್ದು, ಭಾನುವಾರ, ಸೋಮವಾರ ಮತ್ತು ಶುಕ್ರವಾರ ಕೊಚುವೆಲಿಯಿಂದ ಸಂಜೆ 4.30ಕ್ಕೆ ಹೊರಟು ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ.ಬೆಂಗಳೂರು ಸಿಟಿ- ಕೊಚುವೆಲಿ ಎಕ್ಸ್‌ಪ್ರೆಸ್ ನಂ.06315 ಸೋಮವಾರ, ಮಂಗಳವಾರ ಮತ್ತು ಶನಿವಾರ ಬೆಂಗಳೂರಿ ನಿಂದ ಸಂಜೆ 5.15 ಕ್ಕೆ ಹೊರಟು ಬೆಳಿಗ್ಗೆ 9.25 ಕ್ಕೆ ಕೊಚುವೆಲಿ ತಲುಪಲಿದೆ.ಕೊಚುವೆಲಿ ಎಕ್ಸ್‌ಪ್ರೆಸ್ ನವೆಂ ಬರ್ 2ರಿಂದ ಜನವರಿ 28 ಮತ್ತು ಬೆಂಗಳೂರು ಸಿಟಿ ಎಕ್ಸ್‌ಪ್ರೆಸ್ ನವೆಂ ಬರ್ 3 ರಿಂದ ಜನವರಿ 23 ರವರಗೆ ಸಂಚರಿಸಲಿದೆ. ಈ ವಿಶೇಷ ರೈಲು ಕೊಚುವೆಲಿಯಿಂದ ಕೊಲ್ಲಂ, ಎರ್ನಾ ಕುಲಂ, ತ್ರಿಚೂರು, ಪಾಲಕ್ಕಾಡ್, ಕೊಯಮತ್ತೂರು, ಏರೋಡ ಮತ್ತು ಸಲೇಮ್ ಮಾರ್ಗವಾಗಿ ಬೆಂಗಳೂರು ತಲುಪಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.