ವಿಶ್ವಕಪ್ ಸಂಭ್ರಮ...

7

ವಿಶ್ವಕಪ್ ಸಂಭ್ರಮ...

Published:
Updated:

ವಿಡಿಯೋಕಾನ್

ವಿಶ್ವಕಪ್ ಕ್ರಿಕೆಟ್ ಹಂಗಾಮು ಪ್ರಾರಂಭವಾಗಿದೆ. ಯುವಜನರು ಮಾತ್ರವಲ್ಲದೆ ಎಲ್ಲರ ಬಾಯಲ್ಲೂ ವಿಶ್ವಕಪ್‌ದೇ ಮಾತು.ಈ ಹಂಗಾಮಿಗೆ ಹುರುಪು ತುಂಬಲು ಎಲೆಕ್ಟ್ರಾನಿಕ್ ಸಾಧನಗಳಿಗೆ ಹೆಸರಾದ ವಿಡಿಯೋಕಾನ್ ‘ವಿಡಿಯೋಕಾನ್ ಗೋಲ್ಡ್ ಕಪ್’ ಸ್ಪರ್ಧೆ ಆಯೋಜಿಸಿದೆ. ಇದರಡಿ ಗ್ರಾಹಕರು ಎಲ್‌ಸಿಡಿ, ಎಲ್‌ಇಡಿ, ಡಿ2ಎಚ್ ಉಪಗ್ರಹ ಎಲ್‌ಸಿಡಿ ಅಥವಾ ಸ್ಲಿಟ್ ಎಸಿ ಖರೀದಿಸಿದರೆ ಸ್ಕ್ರಾಚ್ ಕಾರ್ಡ್ ದೊರೆಯುತ್ತದೆ. ಅದೃಷ್ಟಶಾಲಿಗಳು 22 ಕ್ಯಾರಟ್ ಬಂಗಾರದಿಂದ ಹಿಡಿದು 8 ಸಾವಿರ ರೂ ಮೊತ್ತದ ವರೆಗಿನ ವಿವಿಧ ಉಡುಗೊರೆಗಳನ್ನು ಗೆಲ್ಲಬಹುದು.



ಟಾಟಾ ಡೊಕೊಮೊ ಸ್ಪರ್ಧೆ

ಟಾಟಾ ಡೊಕೊಮೊ, ತನ್ನ ಗ್ರಾಹಕರೊಂದಿಗೆ ವಿಶ್ವಕಪ್ ಸಂಭ್ರಮ ಹಂಚಿಕೊಳ್ಳುತ್ತಿದೆ. ಅದಕ್ಕಾಗಿ 58 ನಾಟೌಟ್ ಮತ್ತು 103 ನಾಟೌಟ್ ರಿಚಾರ್ಜ್ ವೋಚರ್‌ಗಳನ್ನು ವಿಶೇಷವಾಗಿ ಪರಿಚಯಿಸಿದೆ. ಈ ವಿಶೇಷ ವೋಚರ್ ಗ್ರಾಹಕರು 54321194ಗೆ ಕರೆ ಮಾಡಿ ಪ್ರತಿ ಪಂದ್ಯದ 5 ಮತ್ತು 10 ನಿಮಿುಷ ಉಚಿತ ಮಾಹಿತಿ ಪಡೆಯಬಹುದು.



ಇದಲ್ಲದೆ ಧ್ವನಿ ಆಧಾರಿತ ‘ಗೆಸ್ ಮಾಸ್ಟರ್’ ಆಟಕ್ಕೆ ಒಂದು ತಿಂಗಳ ಉಚಿತ ಚಂದಾದಾರಿಕೆ ದೊರೆಯಲಿದೆ. ಗ್ರಾಹಕರು ದಿನದ ಟಾಸ್ ವಿಜೇತರನ್ನು, ಮ್ಯಾಚ್ ವಿಜೇತರನ್ನು, ಪ್ರತಿ ಇನ್ನಿಂಗ್ಸ್‌ನ ಸ್ಕೋರ್, ಪಂದ್ಯದಲ್ಲಿ ದಾಖಲಾದ 4 ಮತ್ತು 6 ಬಾಲ್‌ಗಳನ್ನು ಊಹಿಸಿ ಬಿಡ್ ಪಾಯಿಂಟ್ಸಂಗ್ರಹಿಸಬಹುದು. ವಿಶ್ವಕಪ್ ಮುಗಿದ ನಂತರ ಒಟ್ಟಾರೆ ಅಂಕಗಳನ್ನು ಆಧರಿಸಿ ಟೀಂ ಇಂಡಿಯಾ ಜೆರ್ಸಿ, ಶೂ, ಐಪಾಡ್ ಮತ್ತು ಎಲ್‌ಸಿಡಿ ಟಿವಿಗಳನ್ನು ಬಹುಮಾನವಾಗಿ ನೀಡಲಾಗುವುದು. ಯಾರಾದರೂ ಟಾಟಾ ಡೊಕೊಮೊದಿಂದ ಕರೆ ಮಾಡಿದರೆ, ಪ್ರತಿ ಸಲ ಲೈವ್ ಸ್ಕೋರ್ ಕೇಳುವ ಅವಕಾಶವೂ ಇದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry