ವಿಶ್ವಕರ್ಮ ಸಂಕ್ರಾಂತಿ

7

ವಿಶ್ವಕರ್ಮ ಸಂಕ್ರಾಂತಿ

Published:
Updated:

ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ: ಸಂಕ್ರಾಂತಿ ಆಚರಣೆ. ಬುಧವಾರ ಬೆಳಿಗ್ಗೆ 11ಕ್ಕೆ ಮಕ್ಕಳಿಗೆ ಚಿತ್ರಕಲೆ, ಕ್ರೀಡೆ ಮತ್ತು ವಿವಿಧ ಸ್ಪರ್ಧೆಗಳು. ಮಹಿಳೆಯರು, ಪುರುಷರಿಗೆ ಕ್ರೀಡಾ ಹಾಗೂ ವಿವಿಧ ಸ್ಪರ್ಧೆಗಳು.ಮಧ್ಯಾಹ್ನ 12.30ಕ್ಕೆ ಶ್ರೀ ಮೌನೇಶ್ವರರ ಪೂಜೆ ಮತ್ತು ವನಭೋಜನ. ಮಧ್ಯಾಹ್ನ 3ರಿಂದ ಸಭೆ. ರಾಜಶೇಖರ. ಐ. ಪಾಂಚಾಳ, ಇಂದ್ರಾಬಾಯಿ ಆರ್. ಪಂಚಾಳ, ಮನೋಹರ್ ವೈ. ಸೊಲ್ಲಾಪುರ ಅವರಿಗೆ ಸನ್ಮಾನ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ.

 

ಅತಿಥಿ: ಕೆ.ಎಸ್. ಪ್ರಭಾಕರ್. ಅಧ್ಯಕ್ಷತೆ: ಡಾ.ಎಂ.ಎಚ್. ಸೋನಾರ.ಸ್ಥಳ:  ವಾಣಿ ಸ್ಕೂಲ್ ಸಮೀಪದ ಸಂಘದ ನಿವೇಶನ. ಮಾಗಡಿ ರಸ್ತೆ. ವಿಜಯನಗರ. ಮಾಹಿತಿಗೆ: 94485 07018, 94805 24594.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry