ಶುಕ್ರವಾರ, ಜೂನ್ 25, 2021
21 °C

ವಿಶ್ವದ ಕಲುಷಿತ ನಗರಗಳಲ್ಲಿ ಲೂಧಿಯಾನ, ಕಾನ್ಪುರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


ಪ್ಯಾರಿಸ್‌(ಎಎಫ್‌ಪಿ): ವಿಶ್ವದ ಹತ್ತು ಕಲುಷಿತ ನಗರಗಳಲ್ಲಿ ಭಾರತದ ಲುಧಿಯಾನ, ಕಾನ್ಪುರ ನಗರಗಳೂ ಸ್ಥಾನ ಪಡೆದಿವೆ.

ವಿಶ್ವ ಆರೋಗ್ಯ ಸಂಘಟನೆ (ಡಬ್ಲೂ ಹೆಚ್‌ಓ)ಯ 2011ರ ವರದಿಯ ಪ್ರಕಾರ ವಿಶ್ವದ ಅತಿ ಹೆಚ್ಚು ಕಲುಷಿತ ನಗರಗಳಲ್ಲಿ ಭಾರತದ ಲುಧಿಯಾನ ನಾಲ್ಕನೆ ಸ್ಥಾನ ಮತ್ತು ಕಾನ್ಪುರ ಒಂಭತ್ತನೆಯ ಸ್ಥಾನ ಪಡೆದಿದೆ. 

 

ಇರಾನ್‌ನ ಅಹ್ವಾಜ್‌ ಜಗತ್ತಿನ ಅತೀ ಹೆಚ್ಚು ಕಲುಷಿತ ನಗರವಾಗಿದೆ. ಮಾಲಿನ್ಯದ ಮಾಪನವನ್ನು ಒಂದು ವರ್ಷದ ಅವಧಿಗೆ ಸೀಮಿತಗೊಳಿಸಿ ಮಾಪನ ಮಾಡಲಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.