ವಿಶ್ವಮೋಹನ ಭಟ್‌ಗೆ ಪುಟ್ಟರಾಜ ಸಮ್ಮೋನ

7

ವಿಶ್ವಮೋಹನ ಭಟ್‌ಗೆ ಪುಟ್ಟರಾಜ ಸಮ್ಮೋನ

Published:
Updated:

ವಿಜಾಪುರ: ಗಾನಯೋಗಿ ದಿ.ಪಂ.ಪುಟ್ಟರಾಜ ಗವಾಯಿಗಳ ಹೆಸರಿನಲ್ಲಿ ಧಾರವಾಡದ ಪಂ.ಪುಟ್ಟರಾಜ ಗವಾಯಿ ಪ್ರತಿಷ್ಠಾನ ನೀಡುವ `ಪುಟ್ಟರಾಜ ಸಮ್ಮೋನ~ಕ್ಕೆ ಈ ವರ್ಷ ಜೈಪುರದ ಖ್ಯಾತ ಸಂಗೀತ ಕಲಾವಿದ ಪಂ.ವಿಶ್ವಮೋಹನ ಭಟ್‌ಆಯ್ಕೆಯಾಗಿದ್ದಾರೆ.ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿದೆ. ಮಾರ್ಚ್ 1ರಂದು ವಿಜಾಪುರದಲ್ಲಿ ನಡೆಯುವ ಪಂ.ಪುಟ್ಟರಾಜ ಗವಾಯಿಗಳ 99ನೇ ಜಯಂತ್ಯುತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸ್ಥಳೀಯ ಕಲಾ ಪೋಷಕ  ಭೋಜಣ್ಣ ಬೀಳಗಿ ಇಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry