ವಿಶ್ವಶಾಂತಿಗೆ ಇರಾನ್‌ನಿಂದ ಗಂಡಾಂತರ

7

ವಿಶ್ವಶಾಂತಿಗೆ ಇರಾನ್‌ನಿಂದ ಗಂಡಾಂತರ

Published:
Updated:

ಜೆರುಸಲೇಂ (ಪಿಟಿಐ): ವಿಶ್ವ ಶಾಂತಿಗೆ ಟೆಹರಾನ್ ಗಂಡಾಂತರ ತಂದೊಡ್ಡುತ್ತಿದೆ. ಭಯೋತ್ಪಾದನಾ ಕೃತ್ಯಕ್ಕೆ ಇರಾನ್ ನೀಡುತ್ತಿರುವ ಬೆಂಬಲ ವಿರುದ್ಧ ಅಂತರರಾಷ್ಟ್ರೀಯ ಸಮುದಾಯ ಕ್ರಮ ಕೈಗೊಳ್ಳಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.`ಭಯೋತ್ಪಾದನೆಯ ರಫ್ತಿನಲ್ಲಿ ಇರಾನ್ ಪಾತ್ರ ಹೆಚ್ಚು ಇದೆ. ಉಗ್ರರಿಗೆ ಪ್ರೋತ್ಸಾಹ ನೀಡುವವರು ಈಗ ಬಯಲಿಗೆ ಬಂದಿದ್ದಾರೆ ಎಂದು ಅವರು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ.`ಇರಾನ್‌ನ ಈ ಧೋರಣೆಗೆ ಈಗ ತಡೆ ಒಡ್ಡದಿದ್ದರೆ ಮುಂದೆ ಇದು ಹರಡುತ್ತದೆ~ ಎಂದು ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry