ವಿಶ್ವಸಂಸ್ಥೆಬಲಪ್ರಯೋಗ ಮಾಡಲಿ

7

ವಿಶ್ವಸಂಸ್ಥೆಬಲಪ್ರಯೋಗ ಮಾಡಲಿ

Published:
Updated:

ಗುರುವಾರ, 17-2-1961

‘ವಿಶ್ವಸಂಸ್ಥೆಬಲಪ್ರಯೋಗ ಮಾಡಲಿ’

ನವದೆಹಲಿ, ಫೆ. 16
- ಕಾಂಗೋದಲ್ಲಿ ಶಾಂತಿ ನೆಲೆಸಲು ಅಡ್ಡಿಯಾಗಿರುವ ಸ್ಥಳೀಯ ಸೇನಾ ಬಲ ಎಂದು ಕರೆದುಕೊಳ್ಳುವ ಶಕ್ತಿಗಳನ್ನು ಎದುರಿಸಲು, ಅಗತ್ಯವಾದರೆ. ವಿಶ್ವಸಂಸ್ಥೆಯು ಬಲಪ್ರಯೋಗ ಮಾಡಬೇಕೆಂದು ಭಾರತದ ಪ್ರಧಾನ ಮಂತ್ರಿ ನೆಹರೂ ಅವರು ಇಂದು ಇಲ್ಲಿ ಹೇಳಿದರು.ಫಾಲನೇತ್ರಿ

ಹಾಸನ. ಫೆ. 16 - ಆರೇಕಲ್ ಹೊಸಹಳ್ಳಿಯ ಶ್ರೀಮತಿ ನಂಜಮ್ಮ ದೇವೇಗೌಡ ಎಂಬಾಕೆಯು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ನಿನ್ನೆ ವಿಚಿತ್ರ ಸ್ವರೂಪದ ಮೃತ ಶಿಶುವಿಗೆ ಜನ್ಮವಿತ್ತರು. ಈ ಹೆಣ್ಣು ಮಗುವಿಗೆ ಹಣೆೆಯಲ್ಲಿ ಒಂದೇ ಒಂದು ಕಣ್ಣು ಇದ್ದು, ಮೂಗು ಬೆಳದೇ ಇರುವುದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry