ಗುರುವಾರ , ಫೆಬ್ರವರಿ 25, 2021
29 °C

ವಿಶ್ವಸಂಸ್ಥೆಯ ಸಮಿತಿಗೆ ನಡ್ಡಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆಯ ಸಮಿತಿಗೆ ನಡ್ಡಾ

ವಿಶ್ವಸಂಸ್ಥೆ (ಪಿಟಿಐ): ಕೇಂದ್ರದ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಪ್ರಮುಖ ಆರೋಗ್ಯ ಸಮಸ್ಯೆಗಳ ಕುರಿತ ವಿಶ್ವಂಸ್ಥೆಯ ಉನ್ನತ ಮಟ್ಟದ ಸಲಹಾ ಸಮಿತಿಯೊಂದಕ್ಕೆ ಗುರುವಾರ ಹೆಸರಿಸಲಾಗಿದೆ.ಮಹಿಳೆಯರು, ಮಕ್ಕಳು ಮತ್ತು ಯುವಜನರು ಎದುರಿಸುವ ಪ್ರಮುಖ ಆರೋಗ್ಯ ಸಂಬಂಧಿ ಸವಾಲುಗಳ ಸಂಬಂಧ ಜಾಗತಿಕ ಮಟ್ಟದಲ್ಲಿ ನಡೆಯುವ ಅಭಿಯಾನದ ಸಲಹಾ ಸಮಿತಿಗೆ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಉನ್ನತ ಮಟ್ಟದ ಈ ಸಲಹಾ ಸಮಿತಿಯ ಹೆಸರು ‘ಪ್ರತಿ ಮಹಿಳೆ, ಪ್ರತಿ ಮಗು’. ಚಿಲಿಯ ಅಧ್ಯಕ್ಷೆ, ಇಥಿಯೋಪಿಯಾದ ಪ್ರಧಾನಿ ಅವರು ಈ ಸಮಿತಿಯ ಸಹ ಅಧ್ಯಕ್ಷರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.