ವಿಶ್ವಾಸ ಹೆಚ್ಚಿದೆ

6

ವಿಶ್ವಾಸ ಹೆಚ್ಚಿದೆ

Published:
Updated:

ಅಹಮದಾಬಾದ್ (ಐಎಎನ್‌ಎಸ್): ತ್ವರಿತ ನ್ಯಾಯಾಲಯದ ತೀರ್ಪಿನಿಂದ ನ್ಯಾಯಾಂಗದ ಮೇಲಿನ ವಿಶ್ವಾಸ ಹೆಚ್ಚಿದೆ ಎಂದು ದೋಷಮುಕ್ತರಾದ 63 ಮಂದಿಯಲ್ಲಿ ಪ್ರಮುಖರಾದ ಮೌಲ್ವಿ ಸಯೀದ್ ಉಮರಜಿ ಅವರ ಪುತ್ರ ಸಾಯಿದ್   ಪ್ರತಿಕ್ರಿಯಿಸಿದ್ದಾರೆ.ತಂದೆಯನ್ನು ಕಳೆದ ಎಂಟು ವರ್ಷಗಳಿಂದ ಜೈಲಿನಲ್ಲಲಿ ಇಟ್ಟಿರುವುದು    ಅನ್ಯಾ ಯ. ಆದರೂ ಈಗ ಬಂದಿರುವ    ತೀರ್ಪಿನಿಂದ ನ್ಯಾಯಾಂಗದ ಮೇಲಿನ ವಿಶ್ವಾಸ ಹೆಚ್ಚಿದೆ ಎಂದು   ಹೇಳಿದ್ದಾರೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry