ಮಂಗಳವಾರ, ಜೂನ್ 22, 2021
29 °C

ವಿಶ್ವ ಹಾಕಿ ಸರಣಿ: ದೆಹಲಿಗೆ ಮೊದಲ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಲಂಧರ್ (ಪಿಟಿಐ): ದೆಹಲಿ ವಿಜಾರ್ಡ್ ತಂಡ ವಿಶ್ವ ಹಾಕಿ ಸರಣಿಯಲ್ಲಿ ಮೊದಲ ಗೆಲುವಿನ ಸಂಭ್ರಮ ಆಚರಿಸಿಕೊಂಡಿತು. ಜಲಂಧರ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ದೆಹಲಿ 2-1 ಗೋಲುಗಳಿಂದ ಶೇರ್-ಎ-ಪಂಜಾಬ್ ತಂಡವನ್ನು ಮಣಿಸಿತು.ಮನೋಜ್ ಅಂಟಿಲ್ (40ನೇ ನಿಮಿಷ) ಮತ್ತು ಗುರ್ವಿಂದರ್ ಸಿಂಗ್ (63) ಗೋಲು ಗಳಿಸಿ  ವಿಜಾರ್ಡ್ ತಂಡದ ವಿಜಯಕ್ಕೆ ಕಾರಣರಾದರು. ಮ್ಯಾಥ್ಯೂ ಹಾಚ್ಕಿಸ್ 22ನೇ ನಿಮಿಷದಲ್ಲಿ   ಪಂಜಾಬ್‌ಗೆ  ಮುನ್ನಡೆ ತಂದಿತ್ತಿದ್ದರು.

ಸತತ ಮೂರು ಸೋಲುಗಳ ಬಳಿಕ ದೊರೆತ ಜಯವಿದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.