ಗುರುವಾರ , ನವೆಂಬರ್ 21, 2019
20 °C
ಚೆಲ್ಲಾಪಿಲ್ಲಿ

ವಿಷನ್ ಎಕ್ಸ್‌ಪ್ರೆಸ್‌ನಿಂದ `ಏರೋ ಕಲೆಕ್ಷನ್'

Published:
Updated:

ವಿಷನ್ ಎಕ್ಸ್‌ಪ್ರೆಸ್, ರಿಲಯನ್ಸ್ ರಿಟೇಲ್ ಮತ್ತು ಗ್ರಾಂಡ್ ವಿಷನ್ ಜಂಟಿಯಾಗಿ ತನ್ನ ಸನ್‌ಗ್ಲಾಸ್ ಸಂಗ್ರಹಕ್ಕೆ ಏರೋ ಕಲೆಕ್ಷನ್ ಸೇರ್ಪಡೆಗೊಳಿಸಿದೆ. ಏರೋನಾಟಿಕ್ಸ್ ಫ್ರೇಮ್ ಹೊಂದಿರುವ ಸನ್‌ಗ್ಲಾಸ್ ಕ್ರೋಮಾ, ಸ್ಪೋರ್ಟ್ಸ್ ಮತು ಕ್ಯಾಪ್ಟನ್ ಸ್ಟೈಲ್ ವಿನ್ಯಾಸವನ್ನು ಬಿಡುಗಡೆಗೊಳಿಸಿದೆ. ಆರಂಭಿಕ ಬೆಲೆ  ರೂ 799.ಏರೋ ಕ್ರೋಮಾದಲ್ಲಿ ವಿವಿಧ ಬಣ್ಣದ ಶ್ರೇಣಿಗಳಲ್ಲಿ ಗ್ಲಾಸ್‌ಗಳು ಲಭ್ಯವಿದ್ದು ಪುರುಷರು ಮತ್ತು ಮಹಿಳೆಯರಿಗಾಗಿ ಕಪ್ಪು, ನಸುಬೂದು, ಕಂದು, ಹಸಿರು, ನೀಲಿ, ನೇರಳೆ ಮತ್ತು ಹಳದಿ ಬಣ್ಣಗಳಲ್ಲಿ ಆಕರ್ಷಕ ಲುಕ್ ನೀಡಲಿದೆ. ದೇಶದ ಎಲ್ಲ ವಿಷನ್ ಎಕ್ಸ್‌ಪ್ರೆಸ್ ಮಳಿಗೆಗಳಲ್ಲಿ ಲಭ್ಯವಿದೆ. 

ಪ್ರತಿಕ್ರಿಯಿಸಿ (+)