ವಿಷಲೇಪಿತ ಪತ್ರ: ಶಂಕಿತನ ಬಂಧನ

7

ವಿಷಲೇಪಿತ ಪತ್ರ: ಶಂಕಿತನ ಬಂಧನ

Published:
Updated:

ವಾಷಿಂಗ್ಟನ್ (ಪಿಟಿಐ):  ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ರಿಪಬ್ಲಿಕನ್ ಪಕ್ಷದ ಸೆನೆಟ್ ಸದಸ್ಯರೊಬ್ಬರಿಗೆ ವಿಷಲೇಪಿತ ಪತ್ರ ಬರೆದಿದ್ದ ಮಿಸಿಸ್ಸಿಪ್ಪಿಯ ಶಂಕಿತ ವ್ಯಕ್ತಿಯೊಬ್ಬನನ್ನು ಎಫ್‌ಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಶಂಕಿತ ವ್ಯಕ್ತಿಯನ್ನು ಪಾಲ್ ಕೆವಿನ್ ಕರ್ಟಿಸ್ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಈತನನ್ನು ಕೊರಿಂತ್‌ನ ನಿವಾಸದಿಂದ ಬಂಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry