ವೀಣಾ ನಟನೆ ವಿರೋಧಿಸಿ ಪ್ರತಿಭಟನೆ

ಶನಿವಾರ, ಜೂಲೈ 20, 2019
22 °C

ವೀಣಾ ನಟನೆ ವಿರೋಧಿಸಿ ಪ್ರತಿಭಟನೆ

Published:
Updated:

ಹುಬ್ಬಳ್ಳಿ: ಕನ್ನಡದ ಡರ್ಟಿ ಪಿಕ್ಚರ್ ಚಿತ್ರದಲ್ಲಿ ಪಾಕಿಸ್ತಾನ ದೇಶದ ನಟಿ ವೀಣಾ ಮಲ್ಲಿಕ್ ನಟಿಸುತ್ತಿರುವುದನ್ನು ವಿರೋಧಿಸಿ ನಗರದ ಶ್ರೀರಾಮ ಸೇನೆ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ವೀಣಾ ಮಲ್ಲಿಕ್ ಅವರ ಪ್ರತಿಕೃತಿ ದಹಿಸಿ ಗುರುವಾರ ಪ್ರತಿಭಟನೆ ನಡೆಸಿದರು.ಶೀರಾಮ ಸೇನೆಯ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ, ಕುಮಾರ ಹಕಾರೆ, ಗೌರಿಶಂಕರ ಮೋಟ, ನಗರ ಸಂಚಾಲಕ ರಾಜು ಗಾಡಗೋಳಿ, ಭೀಮಶಿ ಬೇಂಗೆರಿ, ಶ್ರೀಕಾಂತ ಅಂಗಡಿ, ರವಿಕುಮಾರ ಸಜ್ಜನ, ವಿಠ್ಠಲ ಪವಾರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry