ವೆಬ್‌ಸೈಟ್‌ಗಳು ಬಂದ್

7

ವೆಬ್‌ಸೈಟ್‌ಗಳು ಬಂದ್

Published:
Updated:

ಬೀಜಿಂಗ್(ಐಎಎನ್‌ಎಸ್): ಅಂತರ್ಜಾಲ ಆಧಾರಿತ ಅಕ್ರಮ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿದ್ದ 7,846 ವೆಬ್‌ಸೈಟ್‌ಗಳನ್ನು ಚೀನಾ ಆಡಳಿತ ಮುಚ್ಚಿಸಿರುವುದಾಗಿ ಸರ್ಕಾರ ತಿಳಿಸಿದೆ  ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry