ವೆರಿಟೊ ಎಕ್ಸಿಕ್ಯೂಟಿವ್

7

ವೆರಿಟೊ ಎಕ್ಸಿಕ್ಯೂಟಿವ್

Published:
Updated:

ಮುಂಬೈ (ಪಿಟಿಐ): ಮಹೀಂದ್ರಾ ಅಂಡ್ ಮಹೀಂದ್ರಾ  ಸ್ಪೋರ್ಟ್ಸ್ ಯುಟಿಲಿಟಿ ವಾಹನ `ವೆರಿಟೊ ಎಕ್ಸಿಕ್ಯೂಟಿವ್~ ಅನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.    ಪೆಟ್ರೋಲ್, ಡೀಸೆಲ್ 2 ಮಾದರಿಗಳಲ್ಲಿ ಲಭ್ಯವಿರುವ ಈ ವಾಹನದ ದೆಹಲಿ ಎಕ್ಸ್‌ಷೂರೂಂ ಬೆಲೆ ರೂ. 5.95 ಲಕ್ಷದಿಂದ ರೂ. 7.09 ಲಕ್ಷದವರೆಗೆ ಇದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry