ವೆಸ್ಟ್‌ಪ್ಯಾಕ್ ಬ್ಯಾಂಕ್ ಶಾಖೆ ಆರಂಭ

7

ವೆಸ್ಟ್‌ಪ್ಯಾಕ್ ಬ್ಯಾಂಕ್ ಶಾಖೆ ಆರಂಭ

Published:
Updated:

ಬೆಂಗಳೂರು: ಆಸ್ಟ್ರೇಲಿಯಾ ಮೂಲದ ವೆಸ್ಟ್‌ಪ್ಯಾಕ್ ಬ್ಯಾಂಕ್ ಭಾರತದಲ್ಲಿ ತನ್ನ ಮೊದಲ  ಶಾಖೆಯನ್ನು ಇತ್ತೀಚೆಗೆ ಮುಂಬೈನಲ್ಲಿ ಪ್ರಾರಂಭಿಸಿದೆ.

ಈ ಶಾಖೆಯು ಆಸ್ಟ್ರೇಲಿಯಾ ಮತ್ತು ಏಷ್ಯಾ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ವೆಸ್ಟ್‌ಪ್ಯಾಕ್‌ನ ಏಷ್ಯಾ ವಲಯದ ವ್ಯವಸ್ಥಾಪಕ ನಿರ್ದೇಶಕ ಬಾಲಾ ಸ್ವಾಮಿನಾಥನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry