ವೇತನ ಬಿಡುಗಡೆಗೆ ಒತ್ತಾಯ
ಬೆಂಗಳೂರು: ವೇತನ ಬಿಡುಗಡೆಗೆ ಒತ್ತಾಯಿಸಿ ಬಿಬಿಎಂಪಿ ಕಂಪ್ಯೂ ಟರ್ ಆಪರೇಟರ್ಸ್ ಯೂನಿ ಯನ್ ಸದಸ್ಯರು ರೇಸ್ಕೋರ್ಸ್ ರಸ್ತೆಯ ಕಿಯೋನಿಕ್ಸ್ ಕೇಂದ್ರ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಒಕ್ಕೂಟದ ಪ್ರಧಾನ ಕಾರ್ಯ ದರ್ಶಿ ಜಿ.ಕೆ. ಪಳನಿಸ್ವಾಮಿ ಮಾತ ನಾಡಿ, `ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 750 ಮಂದಿ ಕಂಪ್ಯೂಟರ್ ಆಪರೇ ಟರ್ಗಳಿಗೆ 3 ತಿಂಗಳ ವೇತನ ಬಿಡು ಗಡೆ ಆಗಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ವೇತನ ಬಿಡುಗಡೆ ಮಾಡಬೇಕು ಎಂದರು.
ಕಿಯೋನಿಕ್ಸ್ನ ಹಿರಿಯ ಅಧಿಕಾರಿ ರಾಮಚಂದ್ರಪ್ಪ ಮನವಿ ಪತ್ರ ಸ್ವೀಕರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.