ಭಾನುವಾರ, ಏಪ್ರಿಲ್ 11, 2021
32 °C

ವೇಳೆ ನಿಗದಿಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಬಿಬೆಂಪಿ ವ್ಯಾಪ್ತಿಯ 194ನೇ ವಾರ್ಡಿಗೆ ಸೇರಿದ ವೆಂಕಟೇಶ್ವರ ಲೇ ಔಟ್, ಬಿಡಿಎ ಲೇ ಔಟ್, ಜಂಬೂಸವಾರಿ ದಿಣ್ಣೆ ಈ ಪ್ರದೇಶದಲ್ಲಿ ಮನೆಗಳಿಂದ ಕಸ, ತ್ಯಾಜ್ಯವನ್ನು ಸಂಗ್ರಹಿಸುವ ವಾಹನವು ವಾರಕ್ಕೊಮ್ಮೆ ಇಲ್ಲವೇ ಹದಿನೈದು ದಿನಕ್ಕೊಮ್ಮೆ ಬರುತ್ತಿದ್ದು ಮನೆಯವರಿಗೆ ಕಸವನ್ನು ಬೀದಿ ಬದಿಯಲ್ಲಿ ಸುರಿಯುವ ಅನಿವಾರ್ಯ ಉಂಟಾಗಿದೆ.ತ್ರಿಚಕ್ರ ವಾಹನದಲ್ಲಿ ಕಸವನ್ನು ಸಂಗ್ರಹಿಸುವ ವಾಹನವು ದಿನವೂ ಬಂದು ಕಸ, ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವಂತೆ ಏರ್ಪಾಟು ಮಾಡಿಸಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಲ್ಲಿ ನನ್ನ ಮನವಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.