ವೋಲ್ಟಾಸ್‌ನಿಂದ ಶೇ 35 ವಿದ್ಯುತ್‌ ಮಿತವ್ಯಯಿ ಎ.ಸಿ

7

ವೋಲ್ಟಾಸ್‌ನಿಂದ ಶೇ 35 ವಿದ್ಯುತ್‌ ಮಿತವ್ಯಯಿ ಎ.ಸಿ

Published:
Updated:

ಬೆಂಗಳೂರು: ನಗರದಲ್ಲಿ ನಿರ್ಮಾಣ ವಾಗುತ್ತಿರುವ ಮಂತ್ರಿ ಪಿನಾಕಲ್‌ ವಸತಿ ಸಂಕೀರ್ಣಕ್ಕೆ ‘ವಿಆರ್‌ಎಫ್‌’ (ವೇರಿಯಬಲ್‌ ರೆಫ್ರಿಜರೆಂಟ್‌ ಫ್ಲೋ) ಎಂಬ ಶೇ 35ರಷ್ಟು ವಿದ್ಯುತ್‌ ಮಿತವ್ಯಯದ ಹವಾನಿಯಂತ್ರಣ ಅಳವಡಿಸಲು ‘ವೋಲ್ಟಾಸ್‌’ ಅವಕಾಶ ಪಡೆದಿದೆ.152 ಮೀ. ಎತ್ತರದ   ಸಂಕೀರ್ಣ ದಲ್ಲಿ 133 ಫ್ಲ್ಯಾಟ್‌ಗಳಿದ್ದು, ‘ವಿಆರ್‌ಎಫ್‌’ ಕೇಂದ್ರೀಕೃತ ಹವಾ ನಿಯಂತ್ರಣ ವ್ಯವಸ್ಥೆಯೇ ಆಗಿದ್ದರೂ ಪ್ರತ್ಯೇಕವಾಗಿ ನಿಯಂತ್ರಿಸಬಹು ದಾಗಿದೆ ಎಂದು ಕಂಪೆನಿ ಪ್ರಕಟಣೆ ಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry