ವ್ಯರ್ಥ ಕಾಲಹರಣ

7

ವ್ಯರ್ಥ ಕಾಲಹರಣ

Published:
Updated:

ರಾಜ್ಯ ಲೋಕ ಸೇವಾ ಆಯೋಗ ಸರ್ಕಾರಿ ಹ್ದ್ದುದೆಗಳ ನೇಮಕಾತಿ ಪ್ರಕ್ರಿಯೆ ಮಾಡಿ ಮುಗಿಸಲು 2 ರಿಂದ 3 ವರ್ಷ  ತೆಗೆದುಕೊಳ್ಳುತ್ತದೆ. ಉದಾ: ಎಫ್.ಡಿ.ಎ., ಎಸ್.ಡಿ.ಎ., ಪಿ.ಡಿ.ಒ. ಹುದ್ದೆಗಳಿಗೆ ಅರ್ಜಿ ಕರೆದಿದ್ದು ಇದರಲ್ಲಿ ಎಫ್.ಡಿ.ಎ. ಮತ್ತು ಎಸ್.ಡಿ.ಎ. ಪರೀಕ್ಷೆಗಳು ಮುಗಿದು ಒಂದು ವರ್ಷವಾದರೂ ಇನ್ನೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ.

 

ಪಿ.ಡಿ.ಒ. ಹುದ್ದೆಗೆ 2011 ಡಿಸೆಂಬರ್ 18ರಂದು ಪರೀಕ್ಷೆ ನಡೆಯಿತು. ಕೀ ಉತ್ತರ ಪ್ರಕಟಿಸಲು 2 ತಿಂಗಳು ತೆಗೆದುಕೊಂಡಿದೆ. ನೇಮಕಾತಿ ಪ್ರಕ್ರಿಯೆ ಬೇಗ ಪೂರ್ಣಗೊಳಿಸಲು ಸರ್ಕಾರ ಚಿಂತಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry