ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ₨57.34 ಲಕ್ಷ ಲಾಭ

7

ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ₨57.34 ಲಕ್ಷ ಲಾಭ

Published:
Updated:

ಹೊಸಕೋಟೆ: ತಾಲ್ಲೂಕು ವ್ಯವಸಾ ಯೋತ್ಪನ್ನ ಮಾರಾಟ ಸಹಕಾರ ಸಂಘ 2012–13ನೇ ಸಾಲಿಗೆ ₨57.34 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಸೊಣ್ಣಪ್ಪ ಹೇಳಿದರು.ಬುಧವಾರ ನಡೆದ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.4685 ಸದಸ್ಯರನ್ನು ಹೊಂದಿರುವ ಸಂಘ ₨18.62 ಲಕ್ಷ ಷೇರು ಬಂಡವಾಳ ಹೊಂದಿದೆ. ಬಾ್ಯಂಕಿಂಗ್ ವ್ಯವಹಾರ ವನೂ್ನ ನಡೆಸುತ್ತಿರುವ ಸಂಘ ₨1.18 ಕೋಟಿ ಬ್ಯಾಂಕ್ ಠೇವಣಿ ಸಹ ಹೊಂದಿದೆ.ಸಂಘ ನಿಯಂತ್ರಿತ ಆಹಾರ ಧಾನ್ಯ ವಹಿ ವಾಟಿನ ಜೊತೆಗೆ ಹೊಸಕೋಟೆಯಲ್ಲಿ  ರೈತರಿಗೆ ಹಾಗೂ ಜನಸಾಮಾನ್ಯ ರಿಗೆ ಬೇಕಾದ ದಿನನಿತ್ಯದ ಅವಶ್ಯಕ ವಸು್ತ ಗಳನು್ನ ಒಂದೇ ಸೂರಿನಡಿ ಮಾರಾಟ ಮಾಡುತಿ್ತದೆ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry