ಶನಿವಾರ, ಮಾರ್ಚ್ 6, 2021
32 °C

ಶಂಕರಲಿಂಗೇಗೌಡ ಕೆಇಆರ್‌ಸಿ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಂಕರಲಿಂಗೇಗೌಡ ಕೆಇಆರ್‌ಸಿ ಅಧ್ಯಕ್ಷ

ಬೆಂಗಳೂರು: ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ)  ಅಧ್ಯಕ್ಷರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಕೆ.ಶಂಕರ ಲಿಂಗೇಗೌಡ ಅವರನ್ನು ನೇಮಿಸ ಲಾಗಿದೆ.ಮಂಗಳವಾರ ಅಥವಾ ಬುಧವಾರ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಗರಿಷ್ಠ ಐದು ವರ್ಷ ಅಥವಾ ನೇಮಕಗೊಂಡ ವ್ಯಕ್ತಿಗೆ 65 ವರ್ಷ ವಯಸ್ಸಾಗುವವರೆಗೂ ಈ ಹುದ್ದೆಯಲ್ಲಿ ಇರಬಹುದು.ಈ ನಿಯಮದ ಪ್ರಕಾರ ಅವರು ಇನ್ನು 3 ವರ್ಷ ಏಳು ತಿಂಗಳು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಇದೆ. ‘ನನಗೆ ಇಷ್ಟವಾದ ಕೆಲಸವನ್ನೇ ಸರ್ಕಾರ ವಹಿಸಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ’  ಎಂದು ಅವರು ಹೇಳಿದ್ದಾರೆ..

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.