ಶಂಕರ ಬಿದರಿಗೆ ವಿಶ್ವಶ್ರೀ ಪ್ರಶಸ್ತಿ

7

ಶಂಕರ ಬಿದರಿಗೆ ವಿಶ್ವಶ್ರೀ ಪ್ರಶಸ್ತಿ

Published:
Updated:

ಯಾದಗಿರಿ: ತಾಲ್ಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದಿಂದ ಕೊಡಮಾಡುವ ‘ವಿಶ್ವಶ್ರೀ’ ಪ್ರಶಸ್ತಿಗೆ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರನ್ನು ಆಯ್ಕೆ ಮಾಡಲಾಗಿದೆ.ವಿಶ್ವಾರಾಧ್ಯರ ಭಾವಚಿತ್ರ ಇರುವ 25 ಗ್ರಾಂ ಚಿನ್ನದ ಪದಕ ಹಾಗೂ ಪ್ರಮಾಣಪತ್ರವನ್ನು ಒಳಗೊಂಡ ಪ್ರಶಸ್ತಿಯನ್ನು ಮಾರ್ಚ್ 9 ರಂದು ರಾತ್ರಿ ಮಠದ ಆವರಣದಲ್ಲಿ ನಡೆಯುವ ಮಾನವ ಧರ್ಮ ಸಮಾವೇಶದಲ್ಲಿ ಪ್ರದಾನ ಮಾಡಲಾಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry