ಶಕ್ತಿಗೆ ಮೈನಸ್

7

ಶಕ್ತಿಗೆ ಮೈನಸ್

Published:
Updated:

ಶಕ್ತಿಪೇಯಗಳ ಕಂಪೆನಿ ಟ್ರಿಪಲ್ ಎಕ್ಸ್‌ಎನರ್ಜಿ ಡ್ರಿಂಕ್ಸ್ ಮೊದಲ ಬಾರಿಗೆ ಕೊಬ್ಬು ಕರಗಿಸುವ ಹಾಗೂ ದೇಹಕ್ಕೆ ಸಾಕಷ್ಟು ಶಕ್ತಿ ನೀಡುವ ‘ಮೈನಸ್’ ಪೇಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಇದು ಕಾರ್ಬ್‌ಲೈಟ್ ಮತ್ತು ಲಕಾರ್ನೈಟ್‌ನಂತಹ ದೇಹದ ತೂಕ ಇಳಿಸುವ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಆರೋಗ್ಯ ವರ್ಧಿಸುವ ಪೌಷ್ಟಿಕಾಂಶಗಳು, ವಿಟಮಿನ್‌ಗಳು, ಟಾರಿನ್, ಇನೊಸಿಟಲ್, ಜಿನ್‌ಸೆಂಗ್ ಅಂಶ, ಆಸ್ಪಟೇಮ್ ಮತ್ತು ಅಕ್ಸೆಸಲ್ಟೇಮ್‌ಗಳಿವೆ.     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry