ಭಾನುವಾರ, ಜನವರಿ 26, 2020
22 °C
ಚುಟುಕು ಚುರುಕು

ಶಕ್ತಿ ವರ್ಧನೆಗೆ ಗ್ರೀನ್‌ ಟೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರೀನ್‌ ಟೀ ಆ್ಯಂಟಿಆಕ್ಸಿಡೆಂಟ್ಸ್ನಿಂದ ಸಮೃದ್ಧವಾಗಿರುತ್ತದೆ. ಇದು ದೇಹದ ಆರೋಗ್ಯ ಮತ್ತು ಕೂದಲಿನ ಬೆಳವಣಿಗೆಗೆ ಪೂರಕ. ಹೀಗಾಗಿ, ನೀವು ಇದನ್ನು ಬಾಹ್ಯವಾಗಿ ಅಥವಾ ಆಂತರಿಕವಾಗಿ ಬಳಕೆ ಮಾಡಬಹುದು.ದಿನಕ್ಕೆ 3– 4 ಬಾರಿ ಗ್ರೀನ್‌ ಟೀ ಕುಡಿಯಬಹುದು.ಬೆಚ್ಚಗಿನ ಗ್ರೀನ್‌ ಟೀಯನ್ನು ತಲೆಬುರುಡೆಗೆ ಹಚ್ಚಿ ಒಂದು ಗಂಟೆ ಹಾಗೇ ಬಿಡಬೇಕು.ಬಳಿಕ ತಣ್ಣಗಿನ ನೀರಿನಲ್ಲಿ ತೊಳೆದುಕೊಳ್ಳುವುದರಿಂದ ಮೃದು ಹಾಗೂ ಕಾಂತಿಯುತವಾದ ಕೂದಲು ನಿಮ್ಮದಾಗುತ್ತದೆ.ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಸ್ ಮತ್ತು ಕೆಫೀನ್‌ ಅಂಶ  ವ್ಯಾಯಾಮಕ್ಕೆ ಸಹ ಪೂರಕ. ಹೀಗಾಗಿ, ವ್ಯಾಯಾಮ ಆರಂಭಿಸುವುದಕ್ಕೆ 10 ನಿಮಿಷ ಮೊದಲು ಬಿಸಿಯ ಅಥವಾ ತಣ್ಣಗಿನ ಒಂದು ಕಪ್‌ ಗ್ರೀನ್‌ ಟೀ ಕುಡಿಯುವುದು ಒಳ್ಳೆಯದು.

ಪ್ರತಿಕ್ರಿಯಿಸಿ (+)